Back
Kaಗಡಿಪಾರು? ನೋಟಿಸ್ ಜಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪುತ್ತೂರು
UUfugugigighgg
Jun 06, 2025 07:08:13
Haryana
ಗಡಿಪಾರು? ನೋಟಿಸ್ ಜಾರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಸಂಬಂಧ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಜೂನ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅವರನ್ನು ಕಲಬುರಗಿ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವ ಸಾಧ್ಯತೆ ಇದೆ
0
Report
For breaking news and live news updates, like us on Facebook or follow us on Twitter and YouTube . Read more on Latest News on Pinewz.com
Advertisement
Greater Noida, Uttar Pradesh:
ಇದಕ್ಕೂ ಮುನ್ನ ಮನೋಜ್ ತಿವಾರಿ ಹಾಗೂ ಪರ್ವೇಶ್ ವರ್ಮ ಸೇರಿದಂತೆ ಇನ್ನಿತರ ನಾಯಕರು ಸಿಎಂ ಸ್ಥಾನಕ್ಕೆ ಇರುವ ಪಟ್ಟಿಯಲ್ಲಿದ್ದರು. ಹೀಗಿರುವಾಗ ಬಿಜೆಪಿ ನೂತನ ಸಿಎಂ ಆಗಿ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಿದೆ.
0
Report
Noida, Uttar Pradesh:
ಜೋಡಿ ನಂ 2' ಶೋ ಶುರು; ನೀವು ಊಹಿಸಿರದ ಸೆಲೆಬ್ರಿಟಿಗಳ ರಿಯಲ್ ಸಂಗಾತಿಗಳು ಇಲ್ಲಿ ಸ್ಪರ್ಧಿಗಳು
0
Report
Noida, Uttar Pradesh:
ಜೋಡಿ ನಂ 2' ಶೋ ಶುರು; ನೀವು ಊಹಿಸಿರದ ಸೆಲೆಬ್ರಿಟಿಗಳ ರಿಯಲ್ ಸಂಗಾತಿಗಳು ಇಲ್ಲಿ ಸ್ಪರ್ಧಿಗಳು
0
Report
0
Report
0
Report
0
Report
0
Report